Homeಒಲವು ತುಂಬಿದ ದಾರಿ (ನಾಲ್ಕು ಪ್ರೇಮ ಕಾದಂಬರಿಗಳ ಮರುಕಥನ)
ಒಲವು ತುಂಬಿದ ದಾರಿ (ನಾಲ್ಕು ಪ್ರೇಮ ಕಾದಂಬರಿಗಳ ಮರುಕಥನ)
ಒಲವು ತುಂಬಿದ ದಾರಿ (ನಾಲ್ಕು ಪ್ರೇಮ ಕಾದಂಬರಿಗಳ ಮರುಕಥನ)ಒಲವು ತುಂಬಿದ ದಾರಿ (ನಾಲ್ಕು ಪ್ರೇಮ ಕಾದಂಬರಿಗಳ ಮರುಕಥನ)
Standard shipping in 2 working days

ಒಲವು ತುಂಬಿದ ದಾರಿ (ನಾಲ್ಕು ಪ್ರೇಮ ಕಾದಂಬರಿಗಳ ಮರುಕಥನ)

₹280
₹252
Saving ₹28
10% off
Product Description

ಇಲ್ಲಿ ಆಯ್ದುಕೊಂಡಿರುವ ನಾಲ್ಕು ಯುರೋಪಿಯನ್ ಅಭಿಜಾತ ಕೃತಿಗಳ ಕಾಲ ದೇಶಗಳು ಬೇರೆ ಬೇರೆ. ಈ ಕೃತಿಗಳನ್ನು ಅಮರಪ್ರೇಮ ಸೂಸುವ ಕಾದಂಬರಿಗಳೆಂದು ಗುರುತಿಸುವುದು ವಾಡಿಕೆ. ಒಂದೊಂದು ಕೃತಿಯೂ ತನ್ನದೇ ವಿಶಿಷ್ಟತೆಯನ್ನು ಹೊಂದಿದೆ. ಈ ಕಾದಂಬರಿಗಳ ಕಾವ್ಯಶಕ್ತಿ, ಪ್ರತಿಮಾಲೋಕ ಬೇರೊಂದು ಜಗದ ಅನುಭವವನ್ನು ನೀಡುವಂಥವು. ಇಲ್ಲಿನ ಸನ್ನಿವೇಶಗಳು, ಪಾತ್ರಗಳ ನಡವಳಿಕೆ ಒಮ್ಮೆ ಮನಸ್ಸನ್ನು ಆರ್ದ್ರಗೊಳಿಸುವಂತೆಯೇ ಇನ್ನೊಮ್ಮೆ ಎದೆಯಾಳವನು ಬಗೆದು ಜೀವವನು ಹಿಂಡಬಲ್ಲವು. ಇವುಗಳನ್ನೋದಿ ಮುಗಿಸಿದಾಗ ಉಳಿಯುವ ಗುಂಗು, ದಿನರಾತ್ರಿ, ತಿಂಗಳು, ವರ್ಷಗಳಲ್ಲ, ದಶಕಗಳು ಕಾಡಬಲ್ಲವು.

Share

Secure Payments

Shipping in India

Great Value & Quality
Create your own online store for free.
Sign Up Now